ಯು ದ ಎಂಡ್ ಯಾ ನಾಳೆಯಿಂದ
Posted date: 18 Thu, Feb 2016 – 01:50:41 PM

ಶ್ರೀ ತ್ರಯಂಬಿಕೇದೇವಿ ಟಾಕೀಸ್  ಲಾಂಛನದಲ್ಲಿ ಪಾರ್ವತಿ ಬಿ ಕನ್ನಿಕ್ ನಿರ್ಮಾಣದ  ಯು ದ ಎಂಡ್ ಯಾ ಚಿತ್ರ ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ನಾಗೇಂದ್ರ ಕರಣಿಕ್ ನಿರ್ದೇಶನದ  ಈ ಚಿತ್ರಕ್ಕೆ ಛಾಯಾಗ್ರಹಣ  ಮನೋಹರ್ ಜೋಷಿ.  ಸಾಹಿತ್ಯ ಸಂಗೀತ ಮನುಶ್ರೀ, ಹಿನ್ನೆಲೆ ಸಂಗೀತ ಬಿ.ಜೆ. ಭರತ್, ಸಂಕಲನ ಅಕ್ಷಯ್ ಪಿ.ರಾವ್, ಸಹ ನಿರ್ದೇಶನ - ಮೋಹನ್ ಕುಮಾರ್  ವೆಂಕಟೇಶ್ವರ್ ರಾಜು, ಸಾಹಸ - ವಿನೋದ್, ನೃತ್ಯ-ಕಲೈ,  ಕಲೆ-ಬಾಬುಖಾನ್,  ನಿರ್ವಹಣೆ- ಅನಿಲ್  ಬಿ ಕೃಷ್ಣ - ಸುನಿಲ್ ಬಿ ಕೃಷ್ಣ, ತಾರಾಗಣದಲ್ಲಿ ನಾಗ್, ಕುಮುದ ಗೌಡ, ಅನಂತನಾಗ್, ಸಾದು ಕೋಕಿಲ, ರಾಜು ತಾಳಿಕೋಟೆ, ವಿಜಯಕುಮಾರ್, ದೀಪ್ತಿಮೋಹನ್, ಲೋಕೇಶ್, ಯಶ್‌ಪಾಲ್ ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed